KARNATAKA SSLC RESULT 2024
ಪ್ರೀತಿಯ ವೀಕ್ಷಕರೆಲ್ಲರಿಗೂ ಈ ಒಂದು ಲೇಖನಕ್ಕೆ ಆತ್ಮೀಯವಾದ ಸ್ವಾಗತ.ಕರ್ನಾಟಕ ಎಸ್ ಎಸ್ ಎಲ್ ಸಿ 2024ರ ಫಲಿತಾಂಶ ಇನ್ನೇನು ಕೆಲವೇ ದಿನಗಳಲ್ಲಿ ಪ್ರಕಟವಾಗುತ್ತದೆ. ಇಂದಿನ ಒಂದು ಲೇಖನದಲ್ಲಿ ಕರ್ನಾಟಕ ಎಸ್ ಎಸ್ ಎಲ್ ಸಿ ರಿಸಲ್ಟ್ 2024ರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಈಗಾಗಲೇ ಮೌಲ್ಯಮಾಪನ ಪ್ರಕ್ರಿಯೆ ಮುಗಿದಿದ್ದು ಮಾಹಿತಿಯ ಪ್ರಕಾರ ಎಸ್ ಎಸ್ ಎಲ್ ಸಿ ರಿಸಲ್ಟ್ ಮೇ 8 ನೇ ತಾರೀಕು ಪ್ರಕಟವಾಗುವ ಸಾಧ್ಯತೆ ಇತ್ತು. ಆದರೆ ಕೆಲವು ತಾಂತ್ರಿಕ ಮಾಹಿತಿಯನ್ನು ಅಪ್ಲೋಡ್ ಮಾಡದೇ ಇರುವ ಕಾರಣ,ಎಸ್ ಎಸ್ ಎಲ್ ಸಿ ರಿಸಲ್ಟ್ ಮುಂದುಡಿಕೆಯಾಗಿದೆ. ಇಂದು ರಾತ್ರಿಯೊಳಗೆ ತಾಂತ್ರಿಕ ಮಾಹಿತಿಯನ್ನು ಅಪ್ಲೋಡ್ ಮಾಡಿದ್ದಲ್ಲಿ;ದಿನಾಂಕ ಮೇ 9 ಅಥವಾ 10ನೇ ತಾರೀಕಿನಂದು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆ ಇದೆ. ಇಲ್ಲಿಯವರೆಗೆ ತಾಳ್ಮೆಯಿಂದ ಓದಿದಂತಹ ನಿಮಗೆಲ್ಲರಿಗೂ ಧನ್ಯವಾದಗಳು.
Tags:
SSLC

S meghana
ReplyDeleteS meghana
DeleteWelcome back meghana
Delete