SSLC ಫಲಿತಾಂಶಕ್ಕೆ ಶಿಕ್ಷಣ ಇಲಾಖೆಯಿಂದ ದಿನಾಂಕ ನಿಗದಿ.

SSLC ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು,ಶಿಕ್ಷಣ ಇಲಾಖೆಯಿಂದ ದಿನಾಂಕವನ್ನು ನಿಗದಿಪಡಿಸಲಾಗಿದೆ.CLICK AND JOIN WHATSAPP GROUP ಶಿಕ್ಷಣ ಇಲಾಖೆಯ ಪ್ರಕಾರ ಮೇ ಮೊದಲ ವಾರದಲ್ಲಿ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆಯಿದೆ.ಶಿಕ್ಷಣ ಇಲಾಖೆಯು ಫಲಿತಾಂಶಕ್ಕೆ ಎರಡು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.ಮೇ 08 ಅಥವಾ ಮೇ 10. ಈ ದಿನಾಂಕದಂದು ಫಲಿತಾಂಶವನ್ನು ಪ್ರಕಟಿಸುತ್ತದೆ.
🙏🙏ಧನ್ಯವಾದಗಳು🙏🙏
Tags:
SSLC