ಕೋವಿಡ್ ಲಸಿಕೆಯ ಅಡ್ಡ ಪರಿಣಾಮ


 
ಪ್ರೀತಿಯ ವೀಕ್ಷಕರೆ,
ಕೋವಿಡ್ ವ್ಯಾಕ್ಸಿನ್ ಬಗ್ಗೆ ಒಂದು ಶಾಕಿಂಗ್ ವಿಚಾರ ಹೊರಬಂದಿದೆ.CLICK&JOIN WHATSAPP GROUP ಆಸ್ಟಾಜ಼ೆನಿಕಾ ಇದೆ ಮೊದಲ ಬಾರಿಗೆ ತನ್ನ ವ್ಯಾಕ್ಸಿನ್ ನಿಂದ ಅಪರೂಪಕ್ಕೆ ಕೆಲವೊಮ್ಮೆ ಅಡ್ಡ ಪರಿಣಾಮ ಉಂಟಾಗಿರಬಹುದು ಎಂದು ಕೋರ್ಟ್ ನಲ್ಲಿ ಒಪ್ಪಿಕೊಂಡಿದೆ.SudeepTechinKannada
ಆಕ್ಸ್ವರ್ಡ್ ಯೂನಿವರ್ಸಿಟಿ ಜೊತೆಗೂಡಿ ಆಸ್ಟಾಜ಼ೆನಿಕಾ ಕೋವಿಡ್ ಲಸಿಕೆಯನ್ನು ಕಂಡುಹಿಡಿಯಲಾಗಿತ್ತು.ಜಗತ್ತಿನಾದ್ಯಂತ ಕೋವಿಶೀಲ್ಡ್ ಮತ್ತು ವ್ಯಾಕ್ಸಾರ್ವಿಯ ಎಂಬ ಹೆಸರಿನಲ್ಲಿ ಬಳಸಲಾಗಿತ್ತು.ಸುಮಾರು 174 ಕೋಟಿ ಡೋಜ಼್ ಲಸಿಕೆಯನ್ನ ಭಾರತದಲ್ಲಿ ಜನರಿಗೆ ಹಾಕಲಾಗಿತ್ತು.ಆದರೆ ಈ ಲಸಿಕೆ ಇಂದ ಅಡ್ಡ ಪರಿಣಾಮ ಇದೆ ಎಂದು ಜಗತ್ತಿನಾದ್ಯಂತ ಕೇಸ್ ಹಾಕಲಾಗಿತ್ತು.ಅದೇ ರೀತಿ ಬ್ರಿಟನ್ ನಲ್ಲಿ ಜೆಮಿಸ್ ಕಾರ್ಡ್ ಎನ್ನುವವರು ಲಸಿಕೆ ಇಂದ ನಮಗೆ ಪರ್ನಮೆಂಟ್ ಬ್ರೇನ್ ಇನ್ಜುರಿ ಆಗಿದೆ ಎಂದು ಅರ್ಜಿ ಹಾಕಿದ್ದರು.SudeepEducationalTechnology ಆಸ್ಟಾಜ಼ೆನಿಕಾ ಅಪರೂಪದ ಕೇಸ್ ಗಳಲ್ಲಿ ಕೆಲವೊಮ್ಮೆ ಲಸಿಕೆ ಪಡೆದವರು ಥೋಮೋಸಿಸ್ ಎಂಬ ಆರೋಗ್ಯ ಸಮಸ್ಯೆಗಳಿಗೆ ಒಳಗಾಗಬಹುದು ಎಂದು ಹೇಳಿದೆ.ಈ ಆರೋಗ್ಯ ಸಮಸ್ಯೆಗಳಿಂದ ರಕ್ತ ಹೆಪ್ಪುಗಟ್ಟುವಿಕೆ,ಪ್ಲೇಟ್ಲೇಟ್ ಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ಹೃದಯ ಘಾತ ದಂತಹ ಸಮಸ್ಯೆಗಳಿಂದ ತೊಂದರೆ ಅನುಭವಿಸಬಹುದು.ಅತ್ಯಂತ ಸೂಕ್ಷ್ಮ ಪ್ರಕರಣಗಳಲ್ಲಿ ವ್ಯಕ್ತಿ ಸಾವನ್ನಪ್ಪುವ  ಸಾಧ್ಯತೆಯು ಇದೆ ಎಂದು ಆಸ್ಟಾಜ಼ೆನಿಕಾ ತಿಳಿಸಿದೆ. 
ಆಸ್ಟಾಜ಼ೆನಿಕಾ ಕೋರ್ಟ್ ನಲ್ಲಿ ಕೊಟ್ಟಿರುವ ಈ ಸಂದೇಶದ ಬಳಿಕ ಭಾರತದಲ್ಲಿ ಆರೋಗ್ಯ ಇಲಾಖೆ ಅಥವಾ ಐಸಿಎಮ್ಆರ್ ಆಗಲಿ ಸದ್ಯಕ್ಕೆ ಇದಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ರಿಯಾಕ್ಷನ್ ಕೊಟ್ಟಿಲ್ಲ.
               🙏🙏ಧನ್ಯವಾದಗಳು🙏🙏