ಎಸ್ ಎಸ್ ಎಲ್ ಸಿ ರಿಸಲ್ಟ್ ಪ್ರಕಟ
ಪ್ರೀತಿಯ ವಿದ್ಯಾರ್ಥಿಗಳೆಲ್ಲರಿಗೂ ಈ ಒಂದು ಲೇಖನಕ್ಕೆ ಆತ್ಮೀಯವಾದ ಸ್ವಾಗತ. 2023ರ ಆಗಸ್ಟ್ ತಿಂಗಳಿನಿಂದ ಮಾರ್ಚ್ 25 ರವರೆಗೆ ಉತ್ತಮವಾಗಿ ವಿದ್ಯಾಭ್ಯಾಸ ಮಾಡಿ; ಎಂಟುವರೆ ಲಕ್ಷ ವಿದ್ಯಾರ್ಥಿಗಳು 26 ರಿಂದ ಪರೀಕ್ಷೆಯನ್ನು ಬರೆದಿದ್ದೀರಿ. ಈ ಎಂಟುವರೆ ಲಕ್ಷ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಹಲವಾರು ದಿನಗಳಿಂದ ಕಾಯುತ್ತಿದ್ದೀರ .ಇದೀಗ ನಿಮ್ಮೆಲ್ಲರಿಗೂ ಶುಭ ಸುದ್ದಿ ತಂದಿದ್ದೇನೆ .ನೀವೆಲ್ಲರೂ ಕಾಯುತ್ತಿದ್ದ ದಿನ ಇಂದು ಬಂದಿದೆ, ಈಗಾಗಲೇ ಎಸ್ ಎಸ್ ಎಲ್ ಸಿ ರಿಸಲ್ಟ್ ಅನ್ನು ಪ್ರಕಟಿಸಿದ್ದು ಅಧಿಕೃತ ವೆಬ್ಸೈಟ್ನಲ್ಲಿ ನೀವು ವೀಕ್ಷಿಸಬಹುದು. ವೆಬ್ ಸೈಟ್ ಲಿಂಕ್ ಅನ್ನು ತಿಳಿಸುವ ಮೊದಲು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ಹೇಗೆ ವೀಕ್ಷಿಸಬೇಕೆಂದು ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುವೆ.
ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ವೀಕ್ಷಿಸಲು ಮೊದಲಿಗೆ ನೀವು ನಾನು ಕೆಳಗೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿ ನೀವು ಪರೀಕ್ಷೆ ಬರೆದಂತಹ 12 ಅಂಕಿಯ ನೋಂದಣಿ ಸಂಖ್ಯೆಯನ್ನು ಎಂಟರ್ ಮಾಡಿ ನಂತರ ಜನ್ಮ ದಿನಾಂಕವನ್ನು ಸರಿಯಾಗಿ ನಮೂದಿಸಿ ಹಾಗೂ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ನಿಮಗೆಲ್ಲರಿಗೂ ನಮ್ಮ ವತಿಯಿಂದ ಶುಭ ಹಾರೈಕೆಗಳು🙌🎉.
ನಿಮ್ಮ ಫಲಿತಾಂಶ ಉತ್ತಮವಾಗಿ ಬರಲಿ.
ವಿಶೇಷ ಸೂಚನೆ : ಎಂಟೂವರೆ ಲಕ್ಷ ವಿದ್ಯಾರ್ಥಿಗಳು ಫಲಿತಾಂಶವನ್ನು ವೀಕ್ಷಿಸುತ್ತಿರುವ ಕಾರಣ,ಈ ಒಂದು ವೆಬ್ಸೈಟ್ನಲ್ಲಿ ತಾಂತ್ರಿಕ ದೋಷಗಳು ಉಂಟಾಗಬಹುದು ದಯವಿಟ್ಟು ತಾಳ್ಮೆಯಿಂದ ಫಲಿತಾಂಶವನ್ನು ವೀಕ್ಷಿಸಿ ಈ ಕೆಳಕಂಡಂತಹ ಮೂರು ಲಿಂಕಗಳಲ್ಲಿ ಯಾವುದಾದರು ಒಂದು ಲಿಂಕ್ ಅನ್ನು ಆಯ್ಕೆ ಮಾಡಿಕೊಂಡು ನೀವು ಎಸ್ ಎಸ್ ಎಲ್ ಸಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.👇👇👇
Tags:
SSLC
