2023-24ನೇ ಸಾಲಿನ 10ನೇ ತರಗತಿ ಫಲಿತಾಂಶಕ್ಕೆ ಮಹೂರ್ತ ಫಿಕ್ಸ್.
SSLC ಮೌಲ್ಯಮಾಪನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು,ಶಿಕ್ಷಣ ಇಲಾಖೆಯಿಂದ ದಿನಾಂಕವನ್ನು ಖಚಿತವಾಗಿ ನಿಗದಿಪಡಿಸಲಾಗಿಲ್ಲ.ಶಿಕ್ಷಣ ಇಲಾಖೆಯ ಪ್ರಕಾರ ಚುನಾವಣೆ ಪ್ರಾರಂಭವಾಗುವ ಮೊದಲೇ ಫಲಿತಾಂಶವನ್ನು ಪ್ರಕಟಿಸುವ ಸಾಧ್ಯತೆಯಿದೆCLICK AND SUBSCRIBE NOW ಶಿಕ್ಷಣ ಇಲಾಖೆಯು ಫಲಿತಾಂಶಕ್ಕೆ ಮೂರು ದಿನಾಂಕಗಳನ್ನು ನಿಗದಿಪಡಿಸಲಾಗಿದೆ.ಏಪ್ರಿಲ್ 29 ಅಥವಾ ಮೇ 04 ಅಥವಾ ಮೇ 06 ಅಥವಾ ಮೇ 08. ಈ ದಿನಾಂಕದಂದು ಫಲಿತಾಂಶವನ್ನು ಪ್ರಕಟಿಸುತ್ತದೆ.CLICK AND SUBSCRIBE NOW
🙏🙏🙏.ಧನ್ಯವಾದ.🙏🙏🙏
Tags:
SSLC
