RBI BANNED KOTAK MAHINDRA BANK
ಸ್ನೇಹಿತರೆ ಹುಷಾರ್ ⚠️ ಯಾರ ಬಳಿ "KOTAK MAHINDRA BANK" ನ ಖಾತೆ ಇದೆಯೋ ಅವರಿಗೆ ಈ ಅಪ್ಡೇಟ್ ಗೊತ್ತಾಗಲೇ ಬೇಕು.CLICK AND JOIN TELEGRAM CHANNELಹೌದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ಅಪ್ಡೇಟ್ ತಗೊಂಡು ಬಂದಿದೆ.ಯಾರ ಬಳಿ "KOTAK MAHINDRA BANK" ನ ಖಾತೆ ಇದೆಯೋ ಅವರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್,ಡೆಡ್ ಬ್ಯಾಂಕಿಂಗ್,ಮೊಬೈಲ್ ಬ್ಯಾಂಕಿಂಗ್ ಇದನ್ನು ಉಪಯೋಗಿಸುತ್ತಿರುವವರಿಗೆ ದೊಡ್ಡ ಶಾಪಿಂಗ್ ನ್ಯೂಸ್.CLICK AND JOIN WHATSAPP CHANNEL
ಹೌದು ಇವತ್ತು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) KOTAK MAHINDRA BANK ಗೆ ಹೊಸ ಇನ್ಸ್ಟ್ರಕ್ಷನ್ ನೀಡಿದೆ.ಸೆಕ್ಷನ್ 35A ಬ್ಯಾಂಕಿಂಗ್ ರೆಗ್ಯುಲೇಷನ್ Act 1949 ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) KOTAK MAHINDRA BANK ನ ಅಕೌಂಟ್ ಸೀಜ಼್ ಮಾಡುತ್ತಿದ್ದಾರೆ. ಯಾವುದೆ ಹೊಸ ಗ್ರಾಹಕರು KOTAK MAHINDRA BANK ನಲ್ಲಿ ಹೊಸ ಖಾತೆ ತೆರೆಯುವ ಹಾಗಿಲ್ಲ.CLICK AND JOIN TELEGRAM CHANNEL ಇದಕ್ಕೆ ಮೊದಲ ಕಾರಣವೇನೆಂದರೆ? KOTAK MAHINDRA BANK ನ ಐಟಿ ಎಕ್ಸಾಮಿನೇಷನ್ ಮಾಡಿದ ತಕ್ಷಣ ಫೆನಾನ್ಷಿಯಲ್ ವರ್ಷ 2022 ಮತ್ತು 2023 ರ ಡಾಕುಮೆಂಟ್ ಫೇಲ್ ಆಗಿದೆ.ಈ ವಿಷಯವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ಗೆ ತಿಳಿಸಿಲ್ಲ.ಎರಡನೆ ಕಾರಣವೇನೆಂದರೆ? ಸತತ ಎರಡು ವರ್ಷಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(RBI) ದ ರೂಲ್ಸ್ ಫಾಲೊ ಮಾಡಿಲ್ಲ.ಮೂರನೆ ಕಾರಣವೇನೆಂದರೆ? ಫೆನಾನ್ಷಿಯಲ್ ವರ್ಷ 2022 ಮತ್ತು 2023 ರ ಐಟಿ ಸಬ್ಮಿಷನ್ ತಪ್ಪಾಗಿದೆ.ಈ ಕಾರಣದಿಂದಾಗಿ ಹೊಸ ಇನ್ಸ್ಟ್ರಕ್ಷನ್ ನೀಡಿದೆ
🙏🙏ಧನ್ಯವಾದಗಳೊಂದಿಗೆ🙏🙏
Tags:
News
